ಅರಸಿನಮಕ್ಕಿ : 16 ಅಡಿ ಉದ್ದದ ದೈತ್ಯ ಕಿಂಗ್ ಕೋಬ್ರಾ ಪತ್ತೆ….!!!!

ಅರಸಿನಮಕ್ಕಿ : 16 ಅಡಿ ಉದ್ದದ ದೈತ್ಯ ಕಿಂಗ್ ಕೋಬ್ರಾ ಪತ್ತೆ….!!!!

ನೇಸರ ಜ.11: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮದ ಹತ್ಯಡ್ಕ ಪಡ್ಡಾಯಿಬೆಟ್ಟು ಎಂಬಲ್ಲಿ ಕಾಡಿನಿಂದ ನಾಡಿಗೆ ಬಂದು, ಮನೆಯ ಮಾಡಿನಲ್ಲಿ ಅವಿತು ಕುಳಿತು, ಮನೆಮಂದಿಗೂ ಹಾಗೂ ಸಾರ್ವಜನಿಕರಲ್ಲಿ ಅಂತಕವನ್ನು ಮೂಡಿಸಿದ 16 ಅಡಿ ಉದ್ದದ ಕಿಂಗ್ ಕೋಬ್ರಾ ದೈತ್ಯ ಸರ್ಪವನ್ನು ಸ್ನೇಕ್ ಕ್ಯಾಚರ್ ಅನಿಲ್ ಕಕ್ಕಿಂಜೆ ಅವರು ಹಿಡಿದು,ಮರಳಿ ಕಾಡಿಗೆ ಬಿಟ್ಟ ಘಟನೆ ಜ.10 ರಂದು ನಡೆದಿದೆ.

Leave a Reply

You May Have Missed

error: Content is protected !!