ಇಂಡಿಯನ್ ಯೂತ್ ಕಾಂಗ್ರೆಸ್ ಇಂಟರ್ ನ್ಯಾಷನಲ್ ಯು ಎ ಇ ನ ಕಾರ್ಯದರ್ಶಿಯಾಗಿ ನೆಲ್ಯಾಡಿಯ ಮಹಮ್ಮದ್ ರಫೀಕ್ ಪ್ರಿಯದರ್ಶಿನಿ

ಇಂಡಿಯನ್ ಯೂತ್ ಕಾಂಗ್ರೆಸ್ ಇಂಟರ್ ನ್ಯಾಷನಲ್ ಯು ಎ ಇ ನ ಕಾರ್ಯದರ್ಶಿಯಾಗಿ ನೆಲ್ಯಾಡಿಯ ಮಹಮ್ಮದ್ ರಫೀಕ್ ಪ್ರಿಯದರ್ಶಿನಿ

ನೆಲ್ಯಾಡಿ: ಇಂಡಿಯನ್ ಯೂತ್ ಕಾಂಗ್ರೆಸ್ ಇಂಟರ್ ನ್ಯಾಷನಲ್ ನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು.

ಪ್ರಸ್ತುತ ಅಬುಧಾಬಿ ಅಡ್ನೋಕ್ ADNOC ನಲ್ಲಿ ಉದ್ಯೋಗದಲ್ಲಿರುವ ನೆಲ್ಯಾಡಿಯ ಮಹಮ್ಮದ್ ರಫೀಕ್ ಪ್ರಿಯದರ್ಶಿನಿ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಉತ್ತಮ ಕ್ರೀಡಾಪಟುವಾಗಿರುವ ಇವರು ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿಗಳಿಗೆ ಸಹಾಯಧನ, ಸರಕಾರಿ ಶಾಲೆಗಳಿಗೆ ಸಹಾಯ ಹಸ್ತ ಮೊದಲಾದ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು ಕಡಬ ತಾಲ್ಲೂಕಿನ ನೆಲ್ಯಾಡಿ ನಿವಾಸಿ ದಿವಂಗತ ಹಾಜಿ ಇಬ್ರಾಹಿಂ ಪ್ರಿಯದರ್ಶಿನಿ ಹಾಗೂ ಐಸಮ್ಮ ದಂಪತಿಯ ಪುತ್ರ.

Previous post

ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗನಿಗೆ ಕ್ಷೀರಾಭಿಷೇಕ

Next post

ಪುತ್ತೂರು: ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ; ಛಾಯಾ ಸೌರಭ ಪ್ರಶಸ್ತಿ ಪ್ರದಾನ, ರಕ್ತದಾನ ಶಿಬಿರ, ವನಮಹೋತ್ಸವ

Leave a Reply

You May Have Missed

error: Content is protected !!