ನೆಲ್ಯಾಡಿ: ವೇಗದ ನಡಿಗೆ ಸ್ಪರ್ಧೆಯಲ್ಲಿ ರಕ್ಷಾ ಅಂಚನ್ ಪ್ರಥಮ

ನೆಲ್ಯಾಡಿ: ವೇಗದ ನಡಿಗೆ ಸ್ಪರ್ಧೆಯಲ್ಲಿ ರಕ್ಷಾ ಅಂಚನ್ ಪ್ರಥಮ

ನೆಲ್ಯಾಡಿ: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ(ರಿ) ಪುತ್ತೂರು, ರೋಟರಿ ಕ್ಲಬ್ ಪುತ್ತೂರು, ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಯುವ, ಪುತ್ತೂರು ಸ್ವರ್ಣ, ಪುತ್ತೂರು ಸೆಂಟ್ರಲ್, ಪುತ್ತೂರು ಎಲೈಟ್, ಪುತ್ತೂರು ಬೀರುಮಲೆ ಹಿಲ್, ಜೆಸಿಐ ಪುತ್ತೂರು ಹಾಗೂ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ರಿ) ಇದರ ಸಹಯೋಗದೊಂದಿಗೆ ಆ. 26ರಂದು ಪುತ್ತೂರು ಬಿರುಮಲೆ ಹಿಲ್ ಗಾಂಧಿ ಮಂಟಪದಲ್ಲಿ “ಬಿರುಮಲೆಗೊಂದು ಸುತ್ತು ಸ್ಪರ್ಧೆಯ ನಡಿಗೆ ನಮ್ಮ ಜೀವನ ಆರೋಗ್ಯದೆಡೆಗೆ” ನಡಿಗೆ ಸ್ಪರ್ಧೆಯು ನಡೆಯಿತು.

ಈ ಸ್ಪರ್ಧೆಯಲ್ಲಿ 18ರಿಂದ 30ರ ವಯೋಮಾನದ ಮಹಿಳಾ ವಿಭಾಗದ ನಡಿಗೆ ಸ್ಪರ್ಧೆಯಲ್ಲಿ ನೆಲ್ಯಾಡಿಯ ರಕ್ಷಾ ಅಂಚನ್ ಪ್ರಥಮ ಸ್ಥಾನ ಪಡೆದಿದ್ದಾರೆ.

Leave a Reply

You May Have Missed

error: Content is protected !!