ನೇತ್ರಾವತಿ ನದಿಯ ಅಂಬ್ಯ ದಡದಲ್ಲಿ ವ್ಯಕ್ತಿಯ ಶವ ಪತ್ತೆ

ನೇತ್ರಾವತಿ ನದಿಯ ಅಂಬ್ಯ ದಡದಲ್ಲಿ ವ್ಯಕ್ತಿಯ ಶವ ಪತ್ತೆ

ಧರ್ಮಸ್ಥಳ: ನದಿಯ ತೀರದಲ್ಲಿ ಅನಾಥ ಶವ ಪತ್ತೆ ಆ.27ರಂದು ಪತ್ತೆಯಾಗಿದೆ ಸ್ಥಳೀಯ ವ್ಯಕ್ತಿ ನದಿದಾಡುತ್ತಿರುವ ವೇಳೆಯಲ್ಲಿ ಶವ ಒಂದು ಅಂಬ್ಯ ಗಂಡಿ ಎಂಬಲ್ಲಿ ನದಿಯ ದಡದಲ್ಲಿ ವ್ಯಕ್ತಿಯ ಶವ ಕಂಡುಬಂದಿದ್ದು,
ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಕರೆಯನ್ನು ಮಾಡಿ ವಿಚಾರವನ್ನು ತಿಳಿಸಿದರು. ತಂಡ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿ ಧರ್ಮಸ್ಥಳ, ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆ ಎತ್ತಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ರವಾನಿಸಿದರು.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!