ಶಾಂತಿನಗರ:ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ(ರಿ) ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಶಾಂತಿನಗರ:ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ(ರಿ) ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿ ರಿ ಶಾಂತಿನಗರ ಇದರ 2023ರ ಸಾಲಿನ ವಾರ್ಷಿಕ ಮಹಾಸಭೆ ಯಶೋಧರ ಶಾಂತಿನಗರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ 2023-2025 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪವನ್ ರೈ ಕುದುಮಾರು,ಉಪಾಧ್ಯಕ್ಷರಾಗಿ ಬೂಚಣ್ಣ ಗೌಡ, ಕಾರ್ಯದರ್ಶಿಯಾಗಿ ಜಗದೀಶ ಶಾಂತಿನಗರ, ಜತೆ ಕಾರ್ಯದರ್ಶಿಯಾಗಿ ಕುಶಾಲಪ್ಪ ಏನ್, ಕೋಶಾಧಿಕಾರಿಯಾಗಿ ಯಶೋಧರ ಶಾಂತಿನಗರ., ಸದಸ್ಯರಾಗಿ ಮೋನಪ್ಪ ಪೂಜಾರಿ ಡಿ, ತೇಜಸ್ ಶಾಂತಿನಗರ, ಶಿವಪ್ರಸಾದ್ ಶಾಂತಿನಗರ, ವೆಂಕಪ್ಪ ಗೌಡ ನೆಲ್ತಿಮಾರು, ಚೋಮಯ್ಯ ಶಾಂತಿನಗರ, ಮನೋಜ್ ಬರಮೇಲು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಗಣಪಯ್ಯ ಭಟ್, ನೇಮಣ್ಣ ಗೌಡ, ಅಣ್ಣು ಗೌಡ ಕುವೆತ್ತಿಮಾರು, ಐತಪ್ಪ ಶೆಟ್ಟಿ ಡೆಮ್ಮೆಜಾಲು, ಮೂಲಚಂದ್ರ ಹಳೆಕಾಂಚನ, ಪದ್ಮಯ ಗೌಡ ಡೆಂಬಳೆ, ರಾಘವೇದ್ರ ಮುರಿಯೇಲು. ಇವರುಗಳನ್ನು ಆಯ್ಕೆ ಮಾಡಲಾಯಿತು.

Leave a Reply

You May Have Missed

error: Content is protected !!