ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿ ನವರಾತ್ರಿ ಉತ್ಸವ, ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿ ನವರಾತ್ರಿ ಉತ್ಸವ, ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಟ್ರಸ್ಟ್(ರಿ) ನವರಾತ್ರಿ ನಿರ್ವಹಣಾ ಸಮಿತಿ, ಅ.15ರಿಂದ ಅ.24ರ ವರೆಗೆ ಬ್ರಹ್ಮಶ್ರೀ ಎಡಮನೆ ಕೆ.ಯು ಪದ್ಮನಾಭ ತಂತ್ರಿ ಅರವತ್ ಇವರ ನೇತೃತ್ವದಲ್ಲಿ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿ ಕಾವು ನಲ್ಲಿ ನವರಾತ್ರಿ ಉತ್ಸವ ನಡೆಯಲಿದೆ.

ಅ.15ರಂದು ಸಂಜೆ 4:30ಕ್ಕೆ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಿಂದ ರಜತ ಕವಚ ಹಾಗೂ ಹಸಿರು ವಾಣಿ ಮೆರವಣಿಗೆ ಮೂಲಕ ಶ್ರೀದೇವಿಯ ಸನ್ನಿಧಿಗೆ ಸಮರ್ಪಣೆ. ಅ.16ರಂದು ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ ಹಾಗೂ ಸನ್ನಿಧಿಯಲ್ಲಿ ಕಶೆಕೋಡಿ ನಾರಾಯಣ ಭಟ್ ಇವರ ನೇತೃತ್ವದಲ್ಲಿ ಚಂಡಿಕಾ ಹೋಮ, ಪ್ರತಿದಿನ ಸಂಜೆ 6:30 ರಿಂದ ರಂಗ ಪೂಜೆ, ಮಂಗಳವಾರ ಮತ್ತು ಶುಕ್ರವಾರ ದುರ್ಗಪೂಜೆ ಜೊತೆಗೆ ಮಹಾಪೂಜೆಯೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ.

Leave a Reply

You May Have Missed

error: Content is protected !!