ಪಟ್ರಮೆ:ಬಲ್ಲಿದಡ್ಡ ಸುರೇಶ್ ಗೌಡ ಆತ್ಮಹತ್ಯೆಗೆ ಶರಣು

ಪಟ್ರಮೆ:ಬಲ್ಲಿದಡ್ಡ ಸುರೇಶ್ ಗೌಡ ಆತ್ಮಹತ್ಯೆಗೆ ಶರಣು

ಪಟ್ರಮೆ:ಬಲ್ಲಿದಡ್ಡ ನಿವಾಸಿ ಅವಿವಾಹಿತ ಸುರೇಶ್ ಗೌಡ(30) ಎಂಬವರು ಇಂದು ಬೆಳಗ್ಗೆ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಡಿರುತ್ತಾರೆ.

ಸುರೇಶ್ ಗೌಡ ಇವರು ಅಡಿಕೆ ಸುಲಿಯುವ ಕೆಲಸವನ್ನು ಮಾಡುತ್ತಿದ್ದರು.

ಮೃತರಿಗೆ ತಂದೆ ತಿಮಪ್ಪ ಗೌಡ, ತಾಯಿ ಸೀತಾ, ಸಹೋದರಿ ಸುಮಿತ್ರಾ, ಸಹೋದರ ಸುದೇಶ್ ಅವರನ್ನು ಅಗಲಿರುತ್ತಾರೆ.

Leave a Reply

You May Have Missed

error: Content is protected !!