ನೆಲ್ಯಾಡಿ: ಡೆಂಜ ನೀಲಮ್ಮ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ

ನೆಲ್ಯಾಡಿ: ಡೆಂಜ ನೀಲಮ್ಮ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ

ನೆಲ್ಯಾಡಿ ಸಮೀಪದ ಡೆಂಜ ನಿವಾಸಿ ದಿ.ತಿಮ್ಮಪ್ಪ ಗೌಡರ ಪತ್ನಿ ನೀಲಮ್ಮ(63) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು.31 ರಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ನಾಲ್ಕು ಹೆಣ್ಣು ಹಾಗೂ ಒಂದು ಗಂಡು ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!