ಬಾಲಯೇಸು ಚರ್ಚ್ ಕೊಪ್ಪ ಮಾದೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಬಾಲಯೇಸು ಚರ್ಚ್ ಕೊಪ್ಪ ಮಾದೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಕಟ್ಟೆಮಜಲು ಕಾರ್ಯಕ್ಷೇತ್ರ ವತಿಯಿಂದ ಬಾಲಯೇಸು ಚರ್ಚ್ ಕೊಪ್ಪ ಮಾದೇರಿಯಲ್ಲಿ ಸ್ವಚ್ಛತೆ ಮಾಡಲಾಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಮಾರ್ಸೆಲ್ ಡಿಸೋಜ ಪದಾಧಿಕಾರಿಯಾದ ಪುರಂದರ, ಹರೀಶ್ ಡಿಸೋಜ ಸದಸ್ಯರು ಹಾಗೆಯೇ ಸೇವಾಪ್ರತಿನಿಧಿ ಸುಮನ.ಎಸ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಚರ್ಚ್ ಧರ್ಮ ಗುರು ವಂ.ಫಾ.ಗ್ರೇಸಿಯನ್ ಅಲ್ವಾರಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನಿಶ್ಮಿತಾ ಡಿಸೋಜ ವಂದಿಸಿದರು.

Leave a Reply

You May Have Missed

error: Content is protected !!