ಅರಸಿನಮಕ್ಕಿ: ಪಡ್ಡಾಯಿಬೆಟ್ಟು ನಿವೃತ್ತ ಮುಖ್ಯ ಶಿಕ್ಷಕ ತಿರುಮಲೇಶ್ವರ ಭಟ್ ಹೃದಯಾಘಾತದಿಂದ ನಿಧನ

ಅರಸಿನಮಕ್ಕಿ: ಪಡ್ಡಾಯಿಬೆಟ್ಟು ನಿವೃತ್ತ ಮುಖ್ಯ ಶಿಕ್ಷಕ ತಿರುಮಲೇಶ್ವರ ಭಟ್ ಹೃದಯಾಘಾತದಿಂದ ನಿಧನ

ಅರಸಿನಮಕ್ಕಿ: ಇಲ್ಲಿಯ ಪಡ್ಡಾಯಿಬೆಟ್ಟು ನಿವಾಸಿ ತಿರುಮಲೇಶ್ವರ ಭಟ್ (83ವ) ರವರು ಅ.2 ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಮ್.ಟಿ ಭಟ್ ಎಂದು ಖ್ಯಾತರಾಗಿದ್ದ ಇವರು ಅರಸಿನಮಕ್ಕಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಮೃತರಿಗೆ ಇಬ್ಬರು ಪುತ್ರರು ಇದ್ದಾರೆ

Leave a Reply

You May Have Missed

error: Content is protected !!