ನೆಲ್ಯಾಡಿ: ಕುತೂಹಲ ಸೃಷ್ಟಿಸಿದ ತುಳು ಕಿರುಚಿತ್ರ “ಮುದೆಲ್” ಬಿಡುಗಡೆ

ನೆಲ್ಯಾಡಿ: ಕುತೂಹಲ ಸೃಷ್ಟಿಸಿದ ತುಳು ಕಿರುಚಿತ್ರ “ಮುದೆಲ್” ಬಿಡುಗಡೆ

ನೇಸರ ಮಾ.5: ಕೂಲ್ ಕುಸಲ್ ಕ್ರಿಯೇಷನ್ ನೆಲ್ಯಾಡಿ ರವರ ಸಾಮಾಜಿಕ ಸಂದೇಶವನ್ನು ಒಳಗೊಂಡ “ಮುದೆಲ್” ತುಳು ಕಿರುಚಿತ್ರ ಮಾ.5ರಂದು ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

ಸಂಭಾಷಣೆಯನ್ನು ರಮಾ ಬಿಸಿ ರೋಡ್ ಬರೆದಿದ್ದಾರೆ, ರಂಗಭೂಮಿ ಹಾಸ್ಯ ಕಲಾವಿದ ರವಿ ರಾಮಕುಂಜ ನಿರ್ದೇಶಿಸಿದ್ದು, ಚಿತ್ರೀಕರಣ ಹಾಗೂ ಎಡಿಟಿಂಗ್ ಸಂಚಾರಿ ಸ್ಟುಡಿಯೋದ ಸಂತೋಷ್ ಕುಮಾರ್ ಶೆಟ್ಟಿ ಮಾಡಿದ್ದಾರೆ, ಮುರಳಿ.ಎಸ್ ಹಿನ್ನಲೆ ಸಂಗೀತ ನೀಡಿದ್ದು, ಕಥೆ ಮತ್ತು ಚಿತ್ರಕಥೆ ಅನಿಲ್.ರೈ ನೆಲ್ಯಾಡಿ ಹಾಗೂ ಕುಶಾಲಪ್ಪ ನೆಲ್ಯಾಡಿಯವರಿಂದ ಮೂಡಿಬಂದಿದೆ. ಪೋಸ್ಟರ್ ಡಿಸೈನ್ ರಾಜೇಶ್ ಕೋಲ್ಪೆ ಹಾಗೂ ಮಹೇಶ್ ಕುಲಾಲ್ ಮಾಡಿದ್ದು, ಹೇಮಂತ್ ಆಚಾರ್ಯ ಟೈಟಲ್ ಕಾರ್ಡ್ ಡಿಸೈನ್ ಮಾಡಿದ್ದಾರೆ. ಮುಖ್ಯಭೂಮಿಕೆಯಲ್ಲಿ ರವಿ ರಾಮಕುಂಜ, ಸಂತೋಷ್ ನೆಲ್ಯಾಡಿ, ಅನಿಲ್ ನೆಲ್ಯಾಡಿ, ಕುಶಾಲಪ್ಪ ನೆಲ್ಯಾಡಿ ಕಾಣಿಸಿಕೊಂಡಿದ್ದಾರೆ. ತಾರಾನಾಥ್ ಸಾಲಿಯಾನ್ ಪೂಸೊಲಿಗೆ, ಉದಯ ಆಚಾರ್ಯ ಪುತ್ತಿಲ, ಪೂರ್ಣೇಶ್ ಕುಲಾಲ್ ಎರ್ಮಾಳ, ಪುರುಷೋತ್ತಮ್ ಶೆಟ್ಟಿ ಕೊಲ್ಯೊಟ್ಟು, ಗಣೇಶ್ ನೆಕ್ರಾಜೆ, ಗುಣಕರ್, ಸುರೇಶ್ ಪಡಿಪಂಡ, ಚರಣ್ ಕಡಬ, ಕಿರಣ್, ಜೀವಿತಾ ಮಾದೇರಿ, ತಾರನಾಥ, ಚರಣ್ ರೈ,ಸುಭಾಷ್ ಜನನಿ ಶಾಮಿಯಾನ, ಧನಂಜಯ ಗೌಡ ಹೊಸವೊಕ್ಲು, ನಿತೇಶ್ ಪುಳಿತ್ತಡಿ, ನವೀನ್ ಬೆಂಗಳೂರು, ಯಶವಂತ್ ಇಚಿಲಂಪಾಡಿ, ಲಕ್ಷ್ಮಣ್ ಕಲ್ಲೇರಿ, ಸುರೇಶ್ ಬಜಾರು, ಸೋನಿತ್ ಹೊಸಮಜಲು, ನವೀನ್ ಡಿಸೋಜ, ಮೋಹನ್ ಇಳಂತಿಲ, ನವೀನ್ ಉಪ್ಪಿನಂಗಡಿ, ಶ್ರೀಮತಿ ಹೇಮಲತಾ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಜ್ಯೋತಿ ವಂದನ್ ನಿರ್ಮಾಣದಲ್ಲಿ ಈ ಕಿರುಚಿತ್ರ ಮೂಡಿಬಂದಿದೆ.

—ಜಾಹೀರಾತು—

Previous post

ಭರತನಾಟ್ಯ -ಸಂಗೀತ-ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅರ್ಚನಾ.ಎಸ್.ಸಂಪ್ಯಾಡಿ ಇವರು ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ “ಜನಸ್ಪಂದನ ಕಲಾಸಿರಿ 2022 ” ಪ್ರಶಸ್ತಿಗೆ ಆಯ್ಕೆ

Next post

ಕಡಬ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಪುರುಷರಿಗಾಗಿ ಓವರ್ ಅರ್ಮ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ

Leave a Reply

You May Have Missed

error: Content is protected !!