ಕಡಬ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಪುರುಷರಿಗಾಗಿ ಓವರ್ ಅರ್ಮ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ

ಕಡಬ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಪುರುಷರಿಗಾಗಿ ಓವರ್ ಅರ್ಮ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ

ನೇಸರ ಮಾ.5:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಕಡಬ ತಾಲೂಕು ಸರಕಾರಿ ನೌಕರರಿಗಾಗಿ ಮತ್ತು ಸರಕಾರಿ ನಿಗಮ ಮಂಡಳಿ ನೌಕರಿಗಾಗಿ ಪುರುಷರ ಓವರ್ ಅರ್ಮ್ ಕ್ರಿಕೆಟ್ ಹಾಗೂ ಮಹಿಳೆರ ತ್ರೋಬಾಲ್ ಪಂದ್ಯಾಟ ಸಂತ ಜೋಕಿಮ್ಸ್ ಮೈದಾನ ಕಡಬದಲ್ಲಿ ದಿನಾಂಕ 06-03-2022ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10.00 ರಿಂದ ನಡೆಯಲಿದೆ. ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ತಿಳಿಸಿದರು.

Leave a Reply

You May Have Missed

error: Content is protected !!