ಕೌಕ್ರಾಡಿ: ಸುದೆಗಂಡಿ ಸಮೀಪ ಅಪಾಯಕಾರಿ ತಿರುವಿಗೆ ಸೂಚನಾ ಫಲಕ ಅಳವಡಿಕೆ – ಪ್ರಹ್ಲಾದ್ ಭಟ್ ಹಾಗೂ ವೆಂಕಟೇಶ್ ರಿಂದ

ಕೌಕ್ರಾಡಿ: ಸುದೆಗಂಡಿ ಸಮೀಪ ಅಪಾಯಕಾರಿ ತಿರುವಿಗೆ ಸೂಚನಾ ಫಲಕ ಅಳವಡಿಕೆ – ಪ್ರಹ್ಲಾದ್ ಭಟ್ ಹಾಗೂ ವೆಂಕಟೇಶ್ ರಿಂದ

ನೇಸರ ಮಾ.5:ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಸುದೆಗಂಡಿ ಎಂಬಲ್ಲಿ ಅಪಾಯಕರವಾದ ರಸ್ತೆ ತಿರುವುಯಿದ್ದು, ಇಲ್ಲಿ ಆಗಾಗ ಅನೇಕ ಅಪಘಾತಗಳು ಸಂಭವಿಸುತ್ತಲೇ ಇದೆ. ಅನೇಕ ಬಾರಿ ಸಾರ್ವಜನಿಕರು ನಾಮಫಲಕ ಅಳವಡಿಸುವ ಬಗ್ಗೆ ಮನವಿ ಮಾಡಿದರೂ. ಗ್ರಾಮ ಪಂಚಾಯತ್ ನವರಾಗಲಿ, ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಯಾವುದೇ ಗಮನಹರಿಸದೇ ಇರುವುದನ್ನು ಮನಗಂಡು. ಪ್ರಯಾಣಿಕರಿಗೆ ಆಗುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಕೊಕ್ಕಡ ಹೋಳಿಗೆ ಮನೆ ಪ್ರಹ್ಲಾದ್ ಭಟ್ ಹಾಗೂ ಕೊಕ್ಕಡ ಸೂಪರ್ ಮಾರ್ಕೆಟಿನ ವೆಂಕಟೇಶ್ ರವರು ತಮ್ಮ ಸ್ವಂತ ಖರ್ಚಿನಿಂದ ನಾಮಫಲಕವನ್ನು ಅಳವಡಿಸಿದ್ದಾರೆ.

—ಜಾಹೀರಾತು—

Previous post

ಕಡಬ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಕಡಬ ವತಿಯಿಂದ ಪುರುಷರಿಗಾಗಿ ಓವರ್ ಅರ್ಮ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ

Next post

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ನೇಮೋತ್ಸವದ ಆಮಂತ್ರಣ

Leave a Reply

You May Have Missed

error: Content is protected !!