ನೆಲ್ಯಾಡಿ: ವಿಷಕಾರಿ ಹಾವು ಕಚ್ಚಿ ಮಹಿಳೆ ನಿಧನ

ನೆಲ್ಯಾಡಿ: ವಿಷಕಾರಿ ಹಾವು ಕಚ್ಚಿ ಮಹಿಳೆ ನಿಧನ

ನೇಸರ ಮಾ12. ಹಾವು ಕಚ್ಚಿ ಮಹಿಳೆಯೋರ್ವಳು ಮೃತಪಟ್ಟ ದಾರುಣ ಘಟನೆ ನೆಲ್ಯಾಡಿ ಸಮೀಪದ ಆರ್ಲ ಎಂಬಲ್ಲಿ ಸಂಭವಿಸಿದೆ.
ಆರ್ಲ ಸಮೀಪದ ವಲ್ಸಮ್ಮ(52) ಮೃತಪಟ್ಟ ದುರ್ದೈವಿ. ಅವರು ಮಾರ್ಚ್ 11ರ ರಾತ್ರಿ ಮನೆ ಸಮೀಪದ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಹಾವು ಒಂದು ಕಚ್ಚಿ ಸ್ಥಳದಲ್ಲೇ ಅಸುನೀಗಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ
.

—ಜಾಹೀರಾತು—

ವೀಕ್ಷಿಸಿ Subscribers ಮಾಡಿ

Leave a Reply

You May Have Missed

error: Content is protected !!