ಉಪ್ಪಿನಂಗಡಿ ಭಾರತ್ ಸ್ಕೌಟ್ & ಗೈಡ್ಸ್ : ವಿಶ್ವ ಪರಿಸರ ದಿನಾಚರಣೆ

ಉಪ್ಪಿನಂಗಡಿ ಭಾರತ್ ಸ್ಕೌಟ್ & ಗೈಡ್ಸ್ : ವಿಶ್ವ ಪರಿಸರ ದಿನಾಚರಣೆ

ನೇಸರ ಜೂ.07: ಭಾರತ್ ಸ್ಕೌಟ್ & ಗೈಡ್ಸ್ ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸೀನಿಯರ್ ಅಬ್ರಹಾಂ ವರ್ಗಿಸ್ ಗಿಡಕ್ಕೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಹಿರಿಯ ಪ್ರಾಥಮಿಕ ಶಾಲೆ, SDMC, ಪೂರ್ವ ವಿದ್ಯಾರ್ಥಿಗಳು, ರೋಟರಿ ಕ್ಲಬ್, ಜೆಸಿಐ ಉಪ್ಪಿನಂಗಡಿ, ಸಮುದಾಯ ಆರೋಗ್ಯ ಕೇಂದ್ರ, ನೆಲ ಜಲ ಸಂರಕ್ಷಣಾ ಸಮಿತಿ, ಸ್ಕೌಟ್ಸ್ -ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ಉಪ್ಪಿನಂಗಡಿಯ ವಿದ್ಯಾ ಸಂಸ್ಥೆಗಳು ಸೇರಿ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಿತು. ಅರಣ್ಯ ಇಲಾಖೆ ಪೂರೈಯಿಸಿದ ಗಿಡಗಳನ್ನು ವಿತರಿಸಲಾಯಿತು. ಬೀಜ ಬಿತ್ತಿ ಬೆಳೆಸುವ ಪ್ರಾತಿಕ್ಷತೆ ನಡೆಸಲಾಯಿತು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!