ಕೊಕ್ಕಡ: ಸಹಾಯ ಹಸ್ತ ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಪ್ರಹ್ಲಾದ್ ಮರಾಠೆ ದಂಪತಿಗಳು

ಕೊಕ್ಕಡ: ಸಹಾಯ ಹಸ್ತ ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಪ್ರಹ್ಲಾದ್ ಮರಾಠೆ ದಂಪತಿಗಳು

ನೇಸರ ಜೂ.07: ಕೊಕ್ಕಡದ ಎಂಡೋಪಾಲನ ಕೇಂದ್ರಕ್ಕೆ, ಸೌತಡ್ಕದ ಸೇವಾಧಾಮಕ್ಕೆ ಅಕ್ಕಿಯನ್ನು ಹಾಗೆಯೇ ಕಳೆಂಜದ ನಂದಗೋಕುಲ ಗೋಶಾಲೆಯ ಗೋವುಗಳಿಗೆ ಪಶು ಆಹಾರವನ್ನು ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಸಹಾಯ ಹಸ್ತ ನೀಡುವುದರ ಮೂಲಕ ಎಲ್ಲರಿಗೆ ಮಾದರಿಯಾಗಿ 11ನೇ ವರುಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಶ್ರೀಮತಿ ಪವಿತ್ರ ಮತ್ತು ಪ್ರಹ್ಲಾದ್ ಮರಾಠೆ ದಂಪತಿಗಳು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

You May Have Missed

error: Content is protected !!