ಸಹಾಯದ ನಿರೀಕ್ಷೆಯಲ್ಲಿ ಕುಟುಂಬ

ನೇಸರ ಜೂ.30:ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಗಾಂಧಿನಗರ ನಿವಾಸಿ ಬಟ್ಯ ಕೊರಗ(45) ಇವರು ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.


ಕುಟುಂಬಕ್ಕೆ ಆಧಾರವಾಗಿದ್ದ ಯಜಮಾನನೇ ಹಾಸಿಗೆ ಹಿಡಿದಿದ್ದು, ಮನೆ ಮಂದಿ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಐದು ಸೆಂಟ್ಸ್ ಜಾಗದಲ್ಲಿ ವಾಸಿಸುತ್ತಿರುವ ಈ ಕುಟುಂಬ ಇದೀಗ, ಅನಾರೋಗ್ಯ ಪೀಡಿತರ ಪತ್ನಿ ಲೀಲಾ ಮತ್ತು ಎರಡು ಮಕ್ಕಳೂ (ಒಂದು ಹೆಣ್ಣು, ಒಂದು ಗಂಡು) ಕೂಡ ಕೂಲಿ ಕೆಲಸ ಮಾಡಿ ಆಸ್ಪತ್ರೆ, ಚಿಕಿತ್ಸೆಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಚಯಸ್ಥರ ಬಳಿ ಈಗಾಗಲೇ ಸಾಲ ಮಾಡಿದ್ದು ಇದೀಗ ಈ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಂಪರ್ಕ ಸಂಖ್ಯೆ
90199 43982
ಬ್ಯಾಂಕ್ ಖಾತೆ ವಿವರ:
ಕೆನರಾ ಬ್ಯಾಂಕ್
ಹೆಸರು:ಲೀಲಾ
ಬ್ಯಾಂಕ್ ಖಾತೆ ಸಂಖ್ಯೆ 01772200094395
ಐ.ಎಫ್.ಎಸ್.ಸಿ.ಕೋಡ್ CNRB0010177
ಶಾಖೆ:ಕಕ್ಕಿಂಜೆ
ಜಿಪೇ:9686557672
















Leave a Reply