ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ; ಅವಿರೋಧ ಆಯ್ಕೆ

ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ; ಅವಿರೋಧ ಆಯ್ಕೆ

ಶಾಂತರಾಮ ಓಡ್ಲ,
ದೇವಿಪ್ರಸಾದ್. ಎ.,
ಸತ್ಯನಾರಾಯಣ ಎಸ್ ಹೆಚ್
ಶ್ರೀಮತಿ ಶ್ರೀಲತಾ

ನೇಸರ ಜು.03: ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ, 2022-27ನೇ ಸಾಲಿನ ಕಡಬ ತಾಲೂಕು ಸಹಶಿಕ್ಷಕರ ಸಂಘದ ನಿರ್ದೇಶಕರಾಗಿ ಶಾಂತರಾಮ ಓಡ್ಲ, ಸ.ಪ್ರೌ.ಶಾಲೆ ಕೊಣಾಲು, ದೇವಿಪ್ರಸಾದ್. ಎ., ಸ.ಪ್ರೌ.ಶಾಲೆ ಕಡಬ, ಸತ್ಯನಾರಾಯಣ ಎಸ್ ಹೆಚ್., ಸಂತ ಆಂತೋನಿ ಪ್ರೌಢಶಾಲೆ ಉದನೆ ಹಾಗೂ ಶ್ರೀಮತಿ ಶ್ರೀಲತಾ ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!