ನೆರಿಯ ಗ್ರಾಮದಲ್ಲಿ ಮಳೆಯಿಂದ ಸಂಭವಿಸಿದ ಅನಾಹುತಗಳು

ನೆರಿಯ ಗ್ರಾಮದಲ್ಲಿ ಮಳೆಯಿಂದ ಸಂಭವಿಸಿದ ಅನಾಹುತಗಳು

ನೇಸರ ಜು.16: ನೆರಿಯ ಗ್ರಾಮದ ಕುವೆತ್ತಿಲ್ ಎಂಬಲ್ಲಿ ರಾಮ್ ಕುಮಾರ್ ಅವರ ಮನೆ ಸಮೀಪ ಗುಡ್ಡ ಕುಸಿತ ಉಂಟಾಗಿದೆ. ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇದೆ. ಹೆಚ್ಚಿನ ಕುಸಿತವಾದರೆ ಮನೆಗೆ ಅಪಾಯ ಸಂಭವಿಸುವ ನಿರೀಕ್ಷೆ ಇದೆ.

ನೆರಿಯ ಗ್ರಾಮದ ಆಲಂಗಾಯಿ ಎಂಬಲ್ಲಿ ಸುಶೀಲ ಎಂಬವರ ದನದ ಕೊಟ್ಟಿಗೆಗೆ ಮರ ಬಿದ್ದು ಹಾನಿ ಉಂಟಾಗಿದೆ.

ನೆರಿಯ ಗ್ರಾಮದ ಆಲಂಗಾಯಿ ಲಕ್ಷ್ಮಣ ಎಂಬವರ ಮನೆಯ ಶೀಟುಗಳು ಗಾಳಿ ಮಳೆಗೆ ಹಾರಿ ಹೋಗಿ ಹಾನಿ ಉಂಟಾಗಿದೆ.

ನೆರಿಯ ಗ್ರಾಮದ ಆಲಂಗಾಯಿ ರಾಮಕೃಷ್ಣ ಎಂಬವರ ಮನೆಯ ಸೀಟುಗಳು ಗಾಳಿ ಮಳೆಗೆ ಧರಶಾಯಿಯಾಗಿ ನಷ್ಟ ಉಂಟಾಗಿದೆ.

Previous post

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರಿಗೆ ಅಭಿನಂದನೆ

Next post

ಬಲ್ಲಾಳರಾಯನ ದುರ್ಗದ ಕೆಳಭಾಗ ಸ್ಪೋಟದ ಸದ್ದು ➽ ಅರಣ್ಯ ಇಲಾಖೆಯಿಂದ ಪರಿಶೀಲನೆ

Leave a Reply

You May Have Missed

error: Content is protected !!