ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವ ಸನ್ನಿದಿಯ ಭಕ್ತರ ಪರವಾಗಿ ಅಭಿನಂದನೆ

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವ ಸನ್ನಿದಿಯ ಭಕ್ತರ ಪರವಾಗಿ ಅಭಿನಂದನೆ

ನೇಸರ ಜು.19: ರಾಜ್ಯಸಭೆಯ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಕ್ಕಡ ಸೀಮೆ ಮಾಯಿಲ ಕೋಟೆ ದೈವ ಸನ್ನಿದಿಯ ಭಕ್ತರ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ದೇವಾಡಿಗ, ಕಾರ್ಯದರ್ಶಿ ಶೀನ ನಾಯ್ಕ್, ಜಯರಾಮ ಗೌಡ ಹಾರ, ಡಾ.ಮೋಹನ್ ದಾಸ್ ಗೌಡ, ವಿನಯ ಕುಮಾರ್ ಹಾರ ಲಕ್ಷ್ಮಿನಾರಾಯಣ ಹಾರ, ಸುಂದರ ಗೌಡ ಹಾರ ಉಪಸ್ಥಿತರಿದ್ದರು
.

Previous post

ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್ ಅಮಾನತು ಆದೇಶಕ್ಕೆ ಕೆಎಟಿ ಮಧ್ಯಂತರ ತಡೆ-ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಲು ಜಿ.ಪಂ.ಇ ಒ ಆದೇಶ

Next post

ಕೆ ಎಸ್ ಎಸ್ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಎಂ.ಓ.ಯು ಗೆ ಸಂಬಂಧಿಸಿದ ಚಟುವಟಿಕೆ ಹಾಗೂ ಸ್ಪರ್ಧಾ ಕಾರ್ಯಕ್ರಮ

Leave a Reply

You May Have Missed

error: Content is protected !!