ಶಿಶಿಲ – ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಿಗೆ ಅಣಬೆ ತರಬೇತಿ

ಶಿಶಿಲ – ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಿಗೆ ಅಣಬೆ ತರಬೇತಿ

ನೇಸರ ನ19: ಕೃಷಿ ಇಲಾಖೆ ಬೆಳ್ತಂಗಡಿಯ ಕೊಕ್ಕಡ ರೈತ ಸಂಪರ್ಕ ಕೇಂದ್ರದ ವತಿಯಿಂದ ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ದಿನಾಂಕ 19/11/2021 ರಂದು ಶಿಶಿಲ ವ್ಯಾಪ್ತಿಯ ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಸಹಕಾರದೊಂದಿಗೆ, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಿಗೆ ಅಣಬೆ ತರಬೇತಿ ನಡೆಯಿತು.
ತರಬೇತುದಾರರಾಗಿ ಸುಲೈಮಾನ್ ಬೆಳಾಲು ರವರು ಅಣಬೆ ಮತ್ತು ಮಲ್ಲಿಗೆ ಕೃಷಿಯ ಬಗ್ಗೆ ತರಬೇತಿ ನೀಡಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಹಾಗೂ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಗಿರಿಜಾ ಮತ್ತಿತರರು ಉಪಸ್ಥಿತರಿದ್ದರು.

Previous post

ವಿಶ್ವ ಹಿಂದೂ ಪರಿಷತ್. ಕೊಕ್ಕಡ ಹಾಗೂ ಶ್ರೀ ರಾಮ ಸೇವಾ ಟ್ರಸ್ಟ್(ರಿ), ಕೊಕ್ಕಡ ವತಿಯಿಂದ ದಿನಾಂಕ 10/11/2021 ನೇ ಬುಧವಾರ 16/11/2021 ರವರೆಗೆ 65ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ ಕಾರ್ಯಕ್ರಮ

Next post

ಕೊಕ್ಕಡ ಜಾನುವಾರು ಅಕ್ರಮ ಸಾಗಾಟ ಪತ್ತೆ – ಪಿಕಪ್ ಸಹಿತ ಆರೋಪಿ ಪೊಲೀಸರು ವಶಕ್ಕೆ

Leave a Reply

You May Have Missed

error: Content is protected !!