2021ರ ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಸಭೆ

2021ರ ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಸಭೆ

ನೇಸರ ನ21: ಯುನೈಟೆಡ್ ಕ್ರಿಸ್ಮಸ್ ಆಚರಣಾ ಸಮಿತಿ ನೆಲ್ಯಾಡಿ ವತಿಯಿಂದ 2021ರ ಯುನೈಟೆಡ್ ಕ್ರಿಸ್ಮಸ್ ಆಚರಣೆಯ ಪ್ರಥಮ ಸಭೆಯು ಇಂದು ನೆಲ್ಯಾಡಿಯ ಸೈಂಟ್ ಅಲ್ಫೋನ್ಸ ಚರ್ಚ್‍ನ ಸಭಾಭವನದಲ್ಲಿ ಫಾ. ಸಿಬಿ ತೋಮಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಫಾ. ಸಿಬಿ ತೋಮಸ್, ಉಪಾಧ್ಯಕ್ಷರಾಗಿ ಫಾ.ಸತ್ಯನ್ ತೋಮಸ್ ಒಐಸಿ, ಸಂಚಾಲಕರಾಗಿ
ಫಾ. ಹನಿ ಜೇಕಬ್, ಕಾರ್ಯದರ್ಶಿ ಪ್ರಶಾಂತ್ ವರ್ಗೀಸ್, ಕೋಶಾಧಿಕಾರಿ ಅರುಣ್ ಆಯ್ಕೆಯಾದರು.
ದಿನಾಂಕ 19 12 2020ರ ಆದಿತ್ಯವಾರ 2021ರ ಕ್ರಿಸ್ ಮಸ್ ಆಚರಣೆಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

Leave a Reply

You May Have Missed

error: Content is protected !!