ಕೊಕ್ಕಡ: ಶ್ರೀ ರಾಮ ಭಜನಾ ಮಂದಿರದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಣೆ
ನೇಸರ ಆ.13: ಕೊಕ್ಕಡ ಶ್ರೀ ರಾಮ ಭಜನಾ ಮಂದಿರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ವ್ಯಾಪಿ ನಡೆಯುತ್ತಿರುವ “ಹರ್ ಘರ್ ತಿರಂಗಾ ಅಭಿಯಾನ” ದ ಭಾಗವಾಗಿ ಇಂದು ರಾಷ್ಟ್ರ ಧ್ವಜವನ್ನು ಹಾರಿಸಿ, ಗೌರವ ಸಮರ್ಪಿಸಲಾಯಿತು.
Leave a Reply