ಹತ್ಯಡ್ಕ ಪ್ರಾ ಆ ಕೇoದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಹತ್ಯಡ್ಕ ಪ್ರಾ ಆ ಕೇoದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ನೇಸರ ಆ.15: ಹತ್ಯಡ್ಕ ಪ್ರಾ ಆ ಕೇoದ್ರದಲ್ಲಿ ಅಮೃತ ಸ್ವಾತಂತ್ರೋತ್ಸವ ಪ್ರಯುಕ್ತ ವೈದ್ಯಾಧಿಕಾರಿ ಡಾ. ಪ್ರಕಾಶ್ ರವರು ಧ್ವಜಾರೋಹಣ ನೆರವೇರಿಸಿದರು.
ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ರವರು ನೂತನ ಧ್ವಜ ಸ್ಥoಭ ಉದ್ಘಾಟನೆ ಮಾಡಿದರು. ಅರಸಿನಮಕ್ಕಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಕುಂತಳ ಆಚಾರ್ಯ, ಸದಸ್ಯೆ ಶ್ರೀಮತಿ ಸುಮಿತ್ರಾ ,ನಿವೃತ್ತ ಸಿಬ್ಬಂದಿಗಳಾದ ಜೆಸ್ಸಿ A J , ಪೊನ್ನಮ್ಮ ಕೋಶಿ, ಪದ್ಮಾವತಿ R ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

NESARA|| WhatsApp ||GROUPS

                             

 

                                                       

 

Previous post

ಕಡಬ :ರೆಂಜಿಲಾಡಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾ ವಾಹಿನಿ ಇದರ ಆಶ್ರಯದಲ್ಲಿ ನಡೆದ ಭಜನಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

Next post

ಕಡಬ : ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Leave a Reply

You May Have Missed

error: Content is protected !!