ಸೌಹಾರ್ದತೆಯೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

ಸೌಹಾರ್ದತೆಯೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

ನೇಸರ ಆ.16: ಕೊಕ್ಕಡ ಬೋಳದ ಬೈಲ್ ಬದ್ರಿಯಾ ನಗರದಲ್ಲಿ ಸೌಹಾರ್ದತೆಯೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.
ಖತಿಬರು ಫಯಾಜ್ ಫೈಝಿ ಬೋಳದ ಬೈಲು, ಉಮರುಲ್ ಫಾರೂಕ್ ಉಸ್ತಾದ್ ಬೋಳದ ಬೈಲು, ಅಬ್ದುಲ್ ಖಾದರ್, ಅಶ್ರಫ್ ಬಿ. ಕೆ. ಬೋಳದ ಬೈಲು, ಪ್ರಕಾಶ್ ರೈ ಪಟ್ಲಡ್ಕ, ಹರೀಶ್.ಪಿ ಪಟ್ಲಡ್ಕ, ಜಾನ್ ಕುವೆಲ್ಲೋ ಪಟ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು

NESARA|| WhatsApp ||GROUPS

                             

 

                                                       

 

Previous post

ನೋವುಂಟು ಮಾಡದೆ ಒಗ್ಗಟ್ಟಿನಿಂದ ನಡೆದರೆ ದೇಶದ ಮುನ್ನಡೆ ಸಾಧ್ಯ – ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

Next post

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Leave a Reply

You May Have Missed

error: Content is protected !!