ಕೊಕ್ಕಡ : ಶ್ರೀ ರಾಮ ಭಜನಾ ಮಂದಿರದ ನೂತನ ಸಭಾ ಭವನದ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಹಸ್ತಾಂತರ

ಕೊಕ್ಕಡ : ಶ್ರೀ ರಾಮ ಭಜನಾ ಮಂದಿರದ ನೂತನ ಸಭಾ ಭವನದ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಹಸ್ತಾಂತರ

ನೇಸರ ಸೆ.20: ಕೊಕ್ಕಡ ಶ್ರೀ ರಾಮ ಭಜನಾ ಮಂದಿರದ ನೂತನ ಸಭಾ ಭವನದ ಕಟ್ಟಡದ ನಿರ್ಮಾಣ ತ್ವರಿತ ಗತಿಯಲ್ಲಿ ನಡೆಯಲೆಂದು ಶ್ರೀ ರಾಮ ಭಜನಾ ಮಂದಿರದಲ್ಲಿಯೇ ಉದ್ಯಮಿ ಬಾಲಕೃಷ್ಣ ನೈಮಿಷ ಸೌತಡ್ಕ ಇವರು ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಇವರಿಗೆ 1 ಲಕ್ಷದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಸದಸ್ಯರು ಉಪಸ್ಥಿತರಿದ್ದರು.

Previous post

ಉಪ್ಪಿನಂಗಡಿ: 44ನೇ ವರ್ಷದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ; ಸಾಧಕರಿಗೆ ಸನ್ಮಾನ ಮತ್ತು ಕುಟುಂಬ ಸಮ್ಮಿಲನ

Next post

ಸಂಸ್ಕಾರಯುತ ಶಿಕ್ಷಣ ಪಡೆದವರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರಯತ್ನಿಸುತ್ತಾನೆ – ಸೋಮಶೇಖರ ಶೆಟ್ಟಿ ಬಿ.

Leave a Reply

You May Have Missed

error: Content is protected !!