ಕಳೆಂಜ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಮತ್ತು ಮನ್ ಕೀ ಬಾತ್ ವೀಕ್ಷಣೆ

ಕಳೆಂಜ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಮತ್ತು ಮನ್ ಕೀ ಬಾತ್ ವೀಕ್ಷಣೆ

ಕಳೆಂಜ: ಕಳೆಂಜ ಗ್ರಾಮದ 174ನೇ ಬೂತ್ ನಲ್ಲಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಮತ್ತು ಮನ್ ಕೀ ಬಾತ್ ವೀಕ್ಷಣೆ ಮಾಡಲಾಯಿತು.
ಅರಣ್ಯ ಸಮಿತಿ ಅಧ್ಯಕ್ಷ ರಾದ ಧನಂಜಯಗೌಡ, ಮಾಜಿ ಪಂಚಾಯತ್ ಸದಸ್ಯರಾದ ಪ್ರವೀಣ್ ಬಟ್ಯಾಲ್, ಯುವ ಮೋರ್ಚಾದ ಅಧ್ಯಕ್ಷ ರಾದ ಹರೀಶ್ ವಳಗುಡ್ಡೆ, ಬೂತ್ ಸಮಿತಿ ಕಾರ್ಯದರ್ಶಿ ವಿಧ್ಯೆಂದ್ರ ಶಿಂಬುಲ್, ಶಾಲೆತ್ತಡ್ಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ನಾಯ್ಕ, ಪ್ರಗತಿ ಪರ ಕೃಷಿಕ ಬಾಬು ಗೌಡ ಎಣ್ಣೆಗದ್ದೆ, ಶ್ರೀಧರ್ ನಾಯ್ಕ, ಪ್ರವೀಣ್ ಮುಗುಳಿತ್ತಲಿಕೆ, ಅಮೃತ್, ಅನ್ವಿತ್ ರಾಜ್ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!