ನೆಲ್ಯಾಡಿ ಸ್ಟಾರ್ ಎಂಟರ್ ಪ್ರೈಸಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ಹಾಗೂ ವಿಶೇಷ ಕೊಡುಗೆಗಳು

ನೆಲ್ಯಾಡಿ ಸ್ಟಾರ್ ಎಂಟರ್ ಪ್ರೈಸಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ಹಾಗೂ ವಿಶೇಷ ಕೊಡುಗೆಗಳು

ನೆಲ್ಯಾಡಿ: ಪ್ರತಿಷ್ಠಿತ ಹಾಗೂ ಅತ್ಯಂತ ಜನಪ್ರಿಯವಾದ ಎಲೆಕ್ಟ್ರೋನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ಸೇವಾ ಮಳಿಗೆಯಾದ ಸ್ಟಾರ್ ಎಂಟರ್ ಪ್ರೈಸಸ್ (ಲೋಟಸ್ ಕಾಂಪ್ಲೆಕ್ಸ್ ಮುಖ್ಯ ರಸ್ತೆ ನೆಲ್ಯಾಡಿ)ನಲ್ಲಿ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ 17-10-2022 ರಿಂದ 31-10-2022 ರ ವರೆಗೆ ಬ್ರಾಂಡೆಡ್ ಕಂಪನಿಗಳ ವಸ್ತುಗಳ ಮೇಲೆ ವಿಶೇಷ ದರಕಡಿತ ಮಾರಾಟ ಮತ್ತು ಕೊಡುಗೆಗಳು.
ಬಜಾಜ್ ಪಿನ್ ಸರ್ವ ಹಾಗೂ ಟಿವಿಎಸ್ ಕ್ರೆಡಿಟ್ ಕಾರ್ಡ್ ಗಳ ಮೂಲಕ 0% ನಲ್ಲಿ ಸಾಲ ಸೌಲಭ್ಯ ದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದರು.

Previous post

ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜೇಸಿ.ವಿಶ್ವನಾಥ ಶೆಟ್ಟಿ ಕೆ.,ರವರಿಗೆ ಕಲಾ ರತ್ನ ಪ್ರಶಸ್ತಿ

Next post

ರಾಜ್ಯ ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗೆ ವೇತನ ಸಮಿತಿ/ ಆಯೋಗ ರಚಿಸಲು ಅಧಿಕಾರಿಗಳಿಗೆ ಸೂಚನೆ : ಬಸವರಾಜ ಎಸ್ ಬೊಮ್ಮಾಯಿ

Leave a Reply

You May Have Missed

error: Content is protected !!