ಶಿಶಿಲ ಗ್ರಾಮದ ಬದ್ರಿಜಾಲು ನಿವಾಸಿ ಅತಿಥಿ ಶಿಕ್ಷಕಿ ಭವ್ಯ ಬಿ. ಕೆ ಅಸೌಖ್ಯದಿಂದ ನಿಧನ

ಶಿಶಿಲ ಗ್ರಾಮದ ಬದ್ರಿಜಾಲು ನಿವಾಸಿ ಅತಿಥಿ ಶಿಕ್ಷಕಿ ಭವ್ಯ ಬಿ. ಕೆ ಅಸೌಖ್ಯದಿಂದ ನಿಧನ

ಶಿಶಿಲ: ಶಿಶಿಲ ಗ್ರಾಮದ ಬದ್ರಿಜಾಲು ನಿವಾಸಿ ಕುಶಾಲಪ್ಪ ಗೌಡರ ಪುತ್ರಿ ಭವ್ಯ ಬಿ. ಕೆ. ಅಲ್ಪಕಾಲದ ಅಸೌಖ್ಯದಿಂದ ಅ.21ರಂದು ನಿಧನರಾದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಳಕ್ಕೆಬೈಲಿನಲ್ಲಿ ಅತಿಥಿ ಶಿಕ್ಷಕಿಯಾಗಿ ಕಳೆದ ಮೂರು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರಿಗೆ ತಂದೆ, ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

Leave a Reply

You May Have Missed

error: Content is protected !!