ಕೊಳಕ್ಕೆಬೈಲು ನಿಧನರಾದ ಅತಿಥಿ ಶಿಕ್ಷಕಿ ಭವ್ಯ ವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ.

ಕೊಳಕ್ಕೆಬೈಲು ನಿಧನರಾದ ಅತಿಥಿ ಶಿಕ್ಷಕಿ ಭವ್ಯ ವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ.

ಕೊಳಕ್ಕೆಬೈಲು: ಇತ್ತೀಚೆಗೆ ನಿಧನರಾದ ಕೊಳಕ್ಕೆಬೈಲು ಶಾಲೆಯ ಅತಿಥಿ ಶಿಕ್ಷಕಿ ಭವ್ಯ ಇವರಿಗೆ ಶ್ರದ್ದಾಂಜಲಿ ಸಭೆ ಯನ್ನು ಕೊಳಕ್ಕೆಬೈಲು ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಚೇತನ ಚಂದ್ರಶೇಖರ. ಪಂಚಾಯತ್ ಸದಸ್ಯರಾದ ಸುಧಿನ್ ಶಿಶಿಲ. ಯತೀಶ್ ಭಟ್ ಹೇವಾಜೆ, ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪರಿಣಾಕ್ಪಿ ಭಟ್, ಕೊಳಕ್ಕೆಬೈಲು ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಪರಾದ ಶ್ರೀಮತಿ ಸುಮಿತ್ರಾ ಸಂಜೀವಿನಿ ಒಕ್ಕೂಟದ ಗಿರಿಜಾ ಕೆದಿಲಾಯ, ಕೊಳಕ್ಕೆಬೈಲು ಶಾಲೆಯ ಮುಖ್ಯ ಗುರುಗಳಾದ ಸುಗುಣ ಕುಮಾರಿ. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದರು.

Previous post

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ

Next post

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರಂತ್ಯ ಶಿಬಿರ

Leave a Reply

You May Have Missed

error: Content is protected !!