ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದ ಕುಟ್ರುಪ್ಪಾಡಿಯ ನೈಮಾ ಸಾರ ವರ್ಗೀಸ್

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದ ಕುಟ್ರುಪ್ಪಾಡಿಯ ನೈಮಾ ಸಾರ ವರ್ಗೀಸ್

ಕಡಬ: ಉಡುಪಿಯಲ್ಲಿ ನಡೆದ ಬಡೋಕಾನ್ ಕರಾಟೆ ಇಂಟರ್ನ್ಯಾಷನಲ್ ವತಿಯಿಂದ ನಡೆದ 40ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಹುಡುಗಿಯರ 9 ರಿಂದ 10 ವಯಸ್ಸಿನ ಕಟಾ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಮಂಗಳೂರಿನ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ ನೈಮಾ ಸಾರ ವರ್ಗೀಸ್ ಪಡೆದುಕೊಂಡಿದ್ದಾರೆ.


ಇವರು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವರ್ಗೀಸ್ ಶ್ರೀನಿ(ನಿವ್ರತ್ತ ಸೈನಿಕರು) ಹಾಗೂ ಶೈನಿ ಶ್ರೀನಿ ಅವರ ಪುತ್ರಿಯಾಗಿದ್ದು. ಶಿಹಾನ್ ಬಾಲಕೃಷ್ಣ ಆಳ್ವ ಮಂಗಳೂರು ಅವರಿಂದ ತರಬೇತಿ ಪಡೆದಿರುತ್ತಾರೆ.

Leave a Reply

You May Have Missed

error: Content is protected !!