ಡೆಂಜ ಶಾರದಾ ಉಪ್ಪಾರ್ಣ ನಿಧನ

ಡೆಂಜ ಶಾರದಾ ಉಪ್ಪಾರ್ಣ ನಿಧನ

ಕೊಕ್ಕಡ: ಇಲ್ಲಿನ ಡೆಂಜ ನಿವಾಸಿ ನಿವೃತ್ತ ಶಿಕ್ಷಕ ದಿ.ನಾರಾಯಣ ಉಪ್ಪಾರ್ಣರ ಪತ್ನಿ ಶಾರದಾ ಉಪ್ಪಾರ್ಣ ಯಾನೆ ಸತ್ಯವತಿ (86) ಅಲ್ಪಕಾಲದ ಅಸೌಖ್ಯದಿಂದ ನ. 16 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂವರು ಪುತ್ರರಾದ ವೆಂಕಟರಮಣ (ರಮೇಶ) ಉಪ್ಪಾರ್ಣ, ಸುಬ್ರಹ್ಮಣ್ಯ (ಸುರೇಶ) ಉಪ್ಪಾರ್ಣ, ಸೂರ್ಯ ನಾರಾಯಣ ಉಪ್ಪಾರ್ಣ ಹಾಗೂ ಓರ್ವ ಪುತ್ರಿ ವನಜಾಕ್ಷಿ ಇದ್ದಾರೆ.

Previous post

ನೆಲ್ಯಾಡಿ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಬೆಲ್ಸಿಟಾ ಜಾಸ್ಮಿನ್ ರಾಜ್ಯಮಟ್ಟಕ್ಕೆ ಆಯ್ಕೆ

Next post

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ವಂಶಿ.ಬಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

Leave a Reply

You May Have Missed

error: Content is protected !!