ಕೊಕ್ಕಡ: ಡೆಂಜ ನಿವಾಸಿ ಪುಷ್ಪಲತಾ ದಿನೇಶ್ ಉಪ್ಪಾರ್ಣ ನಿಧನ

ಕೊಕ್ಕಡ: ಡೆಂಜ ನಿವಾಸಿ ಪುಷ್ಪಲತಾ ದಿನೇಶ್ ಉಪ್ಪಾರ್ಣ ನಿಧನ

ಕೊಕ್ಕಡ: ಕೊಕ್ಕಡ ಗ್ರಾಮದ ಡೆಂಜ ನಿವಾಸಿ ಪ್ರಸ್ತುತ ಮುಂಬೈಯಲ್ಲಿ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಉಪ್ಪಾರ್ಣರ ಧರ್ಮಪತ್ನಿ ಪುಷ್ಪಲತಾ ದಿನೇಶ್ ಉಪ್ಪಾರ್ಣ(42) ಅಲ್ಪಕಾಲದ ಅಸೌಖ್ಯದಿಂದ ನವೆಂಬರ್ 19 ರಂದು ಮುಂಬೈಯಲ್ಲಿ ನಿಧನರಾದರು.
ಇವರು ಪತಿ ದಿನೇಶ್ ಉಪ್ಪಾರ್ಣ, ಮಕ್ಕಳಾದ ಅನಘ, ಅಂಕಿತ, ಆಕಾಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!