ನೆಲ್ಯಾಡಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ನೆಲ್ಯಾಡಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ನೆಲ್ಯಾಡಿ ಶಿವಾನಿ, ಧರ್ಮಶ್ರೀ, ಬೃಂದಾವನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಪುತ್ತೂರು ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಹಾರ್ಪಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ತಾಲೂಕಿನ ಯೋಜನಾಧಿಕಾರಿ ಮೇದಪ್ಪ, ಜಿಲ್ಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿ ವಿಮಲ್ ರವರು ಮಾಹಿತಿ ಮಾರ್ಗದರ್ಶನ ನೀಡಿದರು, ಬಾಲಕೃಷ್ಣ ಕೌಕ್ರಾಡಿ, ಸೆಬಾಸ್ಟಿನ್ ಮಾದೇರಿ, ಜಯಾನಂದ ಬಂಟ್ರಿಯಾಲ್, ಜ್ಞಾನ ವಿಕಾಸ ಸಂಯೋಜಕಿ ನಳಿನಾಕ್ಷಿ, ವಸಂತಿ, ಒಕ್ಕೂಟದ ಅಧ್ಯಕ್ಷರುಗಳು, ಜ್ಞಾನ ವಿಕಾಸ ಸಮನ್ವಯಧಿಕಾರಿ, ಸೇವಾಪ್ರತಿನಿಧಿಗಳು, ಕೇಂದ್ರದ ಸರ್ವ ಸದಸ್ಯರು, ಒಕ್ಕೂಟದ ಪಧಾಧಿಕಾರಿಗಳು ಉಪಸ್ಥಿತರಿದ್ದರು
ಪೂರ್ಣಿಮಾ ರವರು ಸ್ವಾಗತಿಸಿ, ನಮಿತ ವರದಿ ವಾಚಿಸಿದರು, ಹೇಮಾವತಿ ಬಹುಮಾನ ಪಟ್ಟಿ ವಾಚಿಸಿದರು, ವಸಂತಿ ಧನ್ಯವಾದ ಸಮರ್ಪಿಸಿದರು. ಚೇತನ, ಮೇರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!