ಅರಸಿನಮಕ್ಕಿ: ಧರ್ಮರಾಜ್ ಗೌಡ ಅಡ್ಕಾಡಿ ಗೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ

ಅರಸಿನಮಕ್ಕಿ: ಧರ್ಮರಾಜ್ ಗೌಡ ಅಡ್ಕಾಡಿ ಗೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ

ಅರಸಿನಮಕ್ಕಿ : ಹನುಮ ಜಯಂತಿಯ ಅಂಗವಾಗಿ ಬೆಂಗಳೂರಿನ ವಿಜಯನಗರದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದೊಂದಿಗೆ ಸಮಾಜ ಸೇವೆಗಾಗಿ ಚೈತನ್ಯ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು. ಅರಸಿನಮಕ್ಕಿ ಸಮೀಪದ ಅಡ್ಕಾಡಿ ನಿವಾಸಿ ಧರ್ಮರಾಜ್ ಗೌಡ ಅಡ್ಕಾಡಿ ಯವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

You May Have Missed

error: Content is protected !!