ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಕಡಬ ತಾಲ್ಲೂಕು ಇಚ್ಲಂಪಾಡಿ ಗ್ರಾಮದ ಅಭಿರಾಮ್ ನಾಯರ್ ತೃತೀಯ

ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಕಡಬ ತಾಲ್ಲೂಕು ಇಚ್ಲಂಪಾಡಿ ಗ್ರಾಮದ ಅಭಿರಾಮ್ ನಾಯರ್ ತೃತೀಯ

ಮಂಗಳೂರು:ಡಿಸೆಂಬರ್ 8 ರಂದು ಮಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ವತಿಯಿಂದ ಏರ್ಪಡಿಸಲಾಗಿದ್ದ ಅಂತರ ಜಿಲ್ಲಾ (ದಕ್ಷಿಣ ಕನ್ನಡ & ಉಡುಪಿ ಜಿಲ್ಲೆ ),ಸಿಬಿಎಸ್ಇ ಮತ್ತು ಏಸಿಎಸ್ಇ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಕಡಬ ತಾಲ್ಲೂಕು ಇಚ್ಲಂಪಾಡಿ ಗ್ರಾಮದ ಅಭಿರಾಮ್ ನಾಯರ್ ಇವರು ತೃತೀಯ ಬಹುಮಾನ ಪಡೆದಿರುತ್ತಾರೆ .ಇವರು ಇಚ್ಲಂಪಾಡಿಯ ಪ್ರಮೋದ್ ನಾಯರ್ ಮತ್ತು ಪ್ರೀತಾ ದಂಪತಿಗಳ ಸುಪುತ್ರ ಹಾಗೂ ಮಂಗಳೂರಿನ ಪೊದಾರ್ ಇಂಟರ್ನಾಷನಲ್ ಸ್ಕೂಲಿನ ಏಳನೇ ತರಗತಿಯ ವಿದ್ಯಾರ್ಥಿ.

🎉💔ವಿಶಿಷ್ಟ ರೀತಿಯಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ♞🌷

🌸ಜಾಹೀರಾತು🌸

Leave a Reply

You May Have Missed

error: Content is protected !!