ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಫಕೀರಮೂಲ್ಯ ನೇಮಕ-ಇಂದು ಅಧಿಕಾರ ಸ್ವೀಕಾರ

ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಫಕೀರಮೂಲ್ಯ ನೇಮಕ-ಇಂದು ಅಧಿಕಾರ ಸ್ವೀಕಾರ

ನೇಸರ ಡಿ 18:ಕಡಬ ನೂತನ ಪಟ್ಟಣ ಪಂಚಾಯತ್ ಗೆ ಪೂರ್ಣಕಾಲಿಕ ಮುಖ್ಯಾಧಿಕಾರಿಯಾಗಿ ಉಳ್ಳಾಲ ನಗರಸಭೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷರಾಗಿದ್ದ ಫಕೀರಮೂಲ್ಯ(ಪ್ರಕಾಶ್) ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಇವರು ಈಗಾಗಲೇ ಪುತ್ತೂರು, ಮೂಡಬಿದ್ರೆ, ವಿಟ್ಲ, ಉಳ್ಳಾಲ ನಗರ ಸಭೆಯಲ್ಲಿ ಕಂದಾಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Previous post

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ-ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ

Next post

ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಂಗಳೂರಿಗೆ ಭೇಟಿ

Leave a Reply

You May Have Missed

error: Content is protected !!