ನೆಲ್ಯಾಡಿ: ಡಿ.21 ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

ನೆಲ್ಯಾಡಿ: ಡಿ.21 ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

ನೇಸರ.ದ.21: ನೆಲ್ಯಾಡಿಯ ಪ್ರಸಿದ್ಧ ಬೆಥನಿ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲೆಯ ವಾರ್ಷಿಕ ದಿನಾಚರಣೆ.”ಬೆಥಾನಿಯಾ 2022.

 

ವಾರ್ಷಿಕ ದಿನಾಚರಣೆಯು ದಶಂಬರ್ 21 ರ ಸಂಜೆ 5.30 ರಿಂದ ನಡೆಯಲಿದೆ .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಭೂ ಸೇನೆಯ ಮೇಜರ್ ಬೆಂಜೋಯ್ ಪಿ .ಎಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .ಸಭಾ ಕಾರ್ಯಕ್ರಮದ ನಂತರದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ವಂ .ರೆ .ಫಾ .ಥಾಮಸ್ ಬಿಜಿಲಿ ತಿಳಿಸಿದ್ದಾರೆ

Follow us ON:

ಗೂಗಲ್ ನ್ಯೂಸ್ 

🖕🖕ನೇಸರ ನ್ಯೂಸ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ🖕🖕

ನೆಲ್ಯಾಡಿ ಸಂಯುಕ್ತ ಕ್ರಿಸ್ಮಸ್ ಆಚರಣೆ 2022

NESARA|| WhatsApp ||GROUPS

                             

 

                                                       

 

💢ಜಾಹೀರಾತು💢

Leave a Reply

You May Have Missed

error: Content is protected !!