ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ: ಸಾರ್ವಜನಿಕ ಶನೀಶ್ವರ ಪೂಜೆ

ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ: ಸಾರ್ವಜನಿಕ ಶನೀಶ್ವರ ಪೂಜೆ

ನೇಸರ ಡಿ.19: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 18-12-2021 ನೇ ಶನಿವಾರ ಸಾರ್ವಜನಿಕ ಶನೀಶ್ವರ ಪೂಜೆ ನಡೆಯಿತು.
ವೇದಮೂರ್ತಿ ನಾಗರಾಜ ಭಟ್ ಸುಳ್ಯ ಇವರ ನೇತೃತ್ವದಲ್ಲಿ ಶ್ರೀ ಶನೀಶ್ವರ ದೇವರ ಪೀಠ ಪೂಜೆ, ನವಗ್ರಹ ಪೂಜಾದಿಗಳೊಂದಿಗೆ ಶನೀಶ್ವರ ದೇವರ ಕಲ್ಪೋಕ್ತ ಪೂಜೆ ಯು ನಡೆಯಿತು. ಬೆಳಗ್ಗೆ ಅರ್ಚಕರಾದ ಶ್ರೀಧರ ನೂಜಿನ್ನಾಯ ಯರು ಶ್ರೀ ಅಯ್ಯಪ್ಪಸ್ವಾಮಿ ದೇವರಿಗೆ ನಿತ್ಯ ಪೂಜೆಗಳನ್ನು ನೆರವೇರಿಸಿದ ನಂತರ ಸಾಮೂಹಿಕ ಪ್ರಾರ್ಥನೆ ನಡೆದು, ಸಾರ್ವಜನಿಕ ಶನೀಶ್ವರ ಪೂಜೆ ನಡೆಯಿತು ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.ಬಳಿಕ ಅನ್ನಸಂತರ್ಪಣೆ ನಡೆಯಿತು

Leave a Reply

You May Have Missed

error: Content is protected !!