ಜೆಸಿಐ ನೆಲ್ಯಾಡಿ: ಅಧ್ಯಕ್ಷ<strong>ರಾಗಿ</strong>: ಕೆ.ಎಂ ದಯಾಕರ ರೈ, ಕಾರ್ಯದರ್ಶಿಯಾಗಿ: ಸುಚಿತ್ರಾ ಬಂಟ್ರಿಯಾಲ್, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ರಶ್ಮಾ ಡಿ ಶೆಟ್ಟಿ <strong>ಆಯ್ಕೆ</strong>

ಜೆಸಿಐ ನೆಲ್ಯಾಡಿ: ಅಧ್ಯಕ್ಷರಾಗಿ: ಕೆ.ಎಂ ದಯಾಕರ ರೈ, ಕಾರ್ಯದರ್ಶಿಯಾಗಿ: ಸುಚಿತ್ರಾ ಬಂಟ್ರಿಯಾಲ್, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ರಶ್ಮಾ ಡಿ ಶೆಟ್ಟಿ ಆಯ್ಕೆ

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ 2023ನೇ ಸಾಲಿನ ಅಧ್ಯಕ್ಷರಾಗಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಎಂ ದಯಾಕರ ರೈ, ಕಾರ್ಯದರ್ಶಿಯಾಗಿ ಸುಚಿತ್ರಾ ಬಂಟ್ರಿಯಾಲ್, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ರಶ್ಮಾ ಡಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕೆ.ಎಂ ದಯಾಕರ ರೈ,
ಸುಚಿತ್ರಾ ಬಂಟ್ರಿಯಾಲ್
ಡಾ.ಸುಧಾಕರ

ನಿಕಟಪೂರ್ವಾಧ್ಯಕ್ಷರಾಗಿ ಜಯಂತಿ ಬಿ.ಎಂ, ಕೋಶಾಧಿಕಾರಿಯಾಗಿ ಡಾ.ಸುಧಾಕರ, ಉಪಾಧ್ಯಕ್ಷರಾಗಿ ವಿಮಲ್ ಕುಮಾರ್, ಯತೀಶ್ ಕುಮಾರ್, ಸುಪೀತಾ, ಪ್ರವೀಣ್ ಕುಮಾರ್, ಎಲ್ಸಿ ಪಿ.ಪಿ, ಜೊತೆಕಾರ್ಯದರ್ಶಿಯಾಗಿ ಅಬ್ದುಲ್ ರಹುಮಾನ್, ನಿರ್ದೇಶಕರಾಗಿ ಅನಂದ ಅಜಿಲ, ಮಿಥುನ್ ಜಿ,ಎಸ್, ಪ್ರಶಾಂತ್ ಕುಮಾರ್, ಲೀಲಾ ಮೋಹನ್, ಕಸ್ತೂರಿ, ಜೇಜೇಸಿ ಸಂಯೋಜಕರಾಗಿ ವಿಶ್ವನಾಥ ಶೆಟ್ಟಿ, ಮಹಿಳಾ ಜೇಸಿ ಸಂಯೋಜಕರಾಗಿ ಜಾಹ್ನವಿ.ಐ, ಪ್ರಗತಿ ಸಂಪಾದಕರಾಗಿ ವಿನಯ ಕುಮಾರ್, ಪದಸ್ವೀಕಾರ ಸಮಾರಂಭದ ಯೋಜನಾ ನಿರ್ದೇಶಕರಾಗಿ ಪುರಂದರ ಗೌಡ ಆಯ್ಕೆಯಾಗಿದ್ದಾರೆ.
ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.27ರಂದು ಸಂಜೆ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿಯ ಶಾಲೆಯಲ್ಲಿ ನಡೆಯಲಿದೆ.

Leave a Reply

You May Have Missed

error: Content is protected !!