ಕೊಕ್ಕಡ: ಓಣಿತ್ತಾರು ನಿವಾಸಿ ಚಂದ್ರಶೇಖರ ನಾೈಕ್ ಹೃದಯಾಘಾತದಿಂದ ನಿಧನ

ಕೊಕ್ಕಡ: ಓಣಿತ್ತಾರು ನಿವಾಸಿ ಚಂದ್ರಶೇಖರ ನಾೈಕ್ ಹೃದಯಾಘಾತದಿಂದ ನಿಧನ

ಕೊಕ್ಕಡ: ಇಲ್ಲಿನ ಓಣಿತ್ತಾರು ನಿವಾಸಿ ಚಂದ್ರಶೇಖರ ನಾೈಕ್ ಹೃದಯಾಘಾತದಿಂದ ಜನವರಿ 20ರಂದು ನಿಧನರಾದರು.

ಪಟ್ಟೂರು ಸಮೀಪ ವ್ಯಕ್ತಿಯೋರ್ವರ ನೂತನ ಮನೆ ನಿರ್ಮಾಣದ ಕೆಲಸಕ್ಕೆಂದು ತೆರಳಿದಾಗ ಮಧ್ಯಾಹ್ನದ ವೇಳೆ ಹಠತ್ತನೇ ಹೃದಯ ನೋವು ಆರಂಭಿಸಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು ಫಲಕಾರಿಯಾಗಲಿಲ್ಲ.
ಮೃತರಿಗೆ ಪತ್ನಿ ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ.

Leave a Reply

You May Have Missed

error: Content is protected !!