ಕೊಕ್ಕಡ : ವಿಶ್ವ ದಾಖಲೆ ಡೇವಿಡ್ ಜೈಮಿರವರ ಮನೆಗೆ ಕೇರಳದ ಕೊಟ್ಟಾಯಂ ಡೆಪ್ಯುಟಿ ಡೈರೆಕ್ಟರ್ ಭೇಟಿ






ಕೊಕ್ಕಡ : ವಿಶ್ವ ದಾಖಲೆ ಸಾಧಕರಾದ ಡೇವಿಡ್ ಜೈಮಿ ಕೊಕ್ಕಡ ಅವರ ಮನೆಗೆ ಕೇರಳ ರಾಜ್ಯದ ಕೊಟ್ಟಾಯಂನಲ್ಲಿರುವ ರಬ್ಬರ್ ಬೋರ್ಡ್‌ನ ಡೆಪ್ಯುಟಿ ಡೈರೆಕ್ಟರ್ ಆಗಿರುವ ಪ್ರಸಾದ್ ಮತ್ತು ರಬ್ಬರ್ ಬೋರ್ಡ್ ಮಂಗಳೂರಿನ ಡೆವಲಪ್ ಮೆಂಟ್ ಆಫೀಸರ್ ಆಗಿರುವ ಮೋಹನ್ ಕೆ ರವರುಗಳು ಜ.19 ರಂದು ಭೇಟಿ ನೀಡಿದರು.

ಸರಳ ಜಲರಕ್ಷಣಾ ವಿಧಾನಗಳು ಮತ್ತು ಮಳೆಕೊಯ್ಲು ಅಳವಡಿಸುವ ವಿಚಾರ ಮಾಹಿತಿಯನ್ನು ಪಡೆದುಕೊಂಡರು ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಿದರು.














Leave a Reply