ಉಪ್ಪಿನಂಗಡಿ ಮೆಸ್ಕಾಂ ಸಹಾಯಕ ಅಭಿಯಂತರರಾಗಿ ನಿತಿನ್‌ಕುಮಾರ್

ಉಪ್ಪಿನಂಗಡಿ ಮೆಸ್ಕಾಂ ಸಹಾಯಕ ಅಭಿಯಂತರರಾಗಿ ನಿತಿನ್‌ಕುಮಾರ್

ಉಪ್ಪಿನಂಗಡಿ: ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತರರಾಗಿ ನಿತಿನ್‌ ಕುಮಾರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಡಂತ್ಯಾರು ನಿವಾಸಿಯಾಗಿರುವ ನಿತಿನ್‌ ಕುಮಾರ್ ಅವರು ಕಕ್ಕೆಪದವು ಮೆಸ್ಕಾಂ ನಲ್ಲಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಸಹಾಯಕ ಅಭಿಯಂತರರಾಗಿ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡು ಆಗಮಿಸಿ ಫೆ.6ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇಲ್ಲಿನ ಸಹಾಯಕ ಅಭಿಯಂತರರಾಗಿದ್ದ ರಾಜೇಶ್ ಕೆ. ಅವರು ಪುತ್ತೂರು ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

Leave a Reply

You May Have Missed

error: Content is protected !!