ಕಡಬ ತಾಲೂಕಿನ ಅಕ್ರಮ – ಸಕ್ರಮ ಸಮಿತಿ ಸಭೆ ; 170 ಕಡತ ವಿಲೇವಾರಿ

ಕಡಬ ತಾಲೂಕಿನ ಅಕ್ರಮ – ಸಕ್ರಮ ಸಮಿತಿ ಸಭೆ ; 170 ಕಡತ ವಿಲೇವಾರಿ

ಕಡಬ ತಾಲೂಕಿನ ಅಕ್ರಮ – ಸಕ್ರಮ ಸಮಿತಿ ಸಭೆಯು ಸಚಿವರಾದ ಎಸ್.ಅಂಗಾರ ರವರ ಅಧ್ಯಕ್ಷತೆಯಲ್ಲಿ ಇಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಮಿತಿಯ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ, ತಹಶೀಲ್ದಾರ್ ರಮೇಶ್ ಬಾಬು, ಉಪತಹಶೀಲ್ದಾರ್ ಗಳಾದ ಮನೋಹರ್, ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಿಕ ಪೃಥ್ವಿ ಸೇರಿದಂತೆ ಗ್ರಾಮಕರಣಿಕರು ಉಪಸ್ಥಿತರಿದ್ದರು.
ತಾಲೂಕಿನ ಒಟ್ಟು 170 ಕಡತಗಳನ್ನು ಇಂದಿನ ಸಭೆಯಲ್ಲಿ ವಿಲೇವಾರಿ ಮಾಡಲಾಯಿತು.

Leave a Reply

You May Have Missed

error: Content is protected !!