ನೆಲ್ಯಾಡಿಯ ರಕ್ಷಾ ಅಂಚನ್ : ವೇಗದ ನಡಿಗೆಯಲ್ಲಿ ಕಂಚಿನ ಪದಕ

ನೆಲ್ಯಾಡಿಯ ರಕ್ಷಾ ಅಂಚನ್ : ವೇಗದ ನಡಿಗೆಯಲ್ಲಿ ಕಂಚಿನ ಪದಕ

ನೇಸರ ಡಿ24: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಂಗಳೂರು ವಿ.ವಿ.ಮಟ್ಟದ ಅತ್ಲೇಟಿಕ್ಸ್ ನಲ್ಲಿ ಪುತ್ತೂರು ಫಿಲೋಮಿನ ಕಾಲೇಜನ್ನು ಪ್ರತಿನಿಧಿಸಿದ್ದ ನೆಲ್ಯಾಡಿಯ ರಕ್ಷಾ ಅಂಚನ್ ಅವರು 20 ಕಿಲೋ ಮೀಟರ್ ವೇಗದ ನಡಿಗೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇವರು ನೆಲ್ಯಾಡಿಯ ರಮೇಶ್ ಮತ್ತು ಮಾಜಿ ತಾಲೂಕ್ ಪಂಚಾಯತ್ ಸದಸ್ಯೆ ಉಷಾ ಅಂಚನ್ ದಂಪತಿಯ ಪುತ್ರಿ ಪುತ್ತೂರು ಸಂತ ಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿ.

1 comment

comments user
ವಿಶ್ವನಾಥ. ಶೆಟ್ಟಿ

, ನಮ್ಮ ದೇಶದ ವಿಜಯ ಮುಕುಟದ ಮುತ್ತು ನೀವು ದೇವರು ಅನುಗ್ರಹಿಸಲಿ

Leave a Reply

You May Have Missed

error: Content is protected !!