ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಆಯುಷ್ಮಾನ್ ಭಾರತ್ ಆಭಾ ಕಾರ್ಡ್ ನೋಂದಾವಣೆ ಶಿಬಿರ

ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಆಯುಷ್ಮಾನ್ ಭಾರತ್ ಆಭಾ ಕಾರ್ಡ್ ನೋಂದಾವಣೆ ಶಿಬಿರ

ನೆಲ್ಯಾಡಿ: ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ನೆಲ್ಯಾಡಿಯಲ್ಲಿ ಕಾರ್ಯಚರಿಸುತ್ತಿರುವ ಮ್ಯಾಟ್ರಿಕ್ಸ್ ಗ್ರಾಮ ಒನ್ ವತಿಯಿಂದ ಆಯುಷ್ಮಾನ್ ಭಾರತ್ ಆಭಾ ಕಾರ್ಡ್ ಉಚಿತ ನೋಂದಾವಣಿ ಶಿಬಿರ ಫೆಬ್ರವರಿ 3ರಂದು ನಡೆಯಿತು.

ಅಶ್ವಿನಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುರಳಿಧರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮ್ಯಾಟ್ರಿಕ್ಸ್ ಗ್ರಾಮ ಒನ್ ಸಂಸ್ಥೆಯ ಮಾಲಕರಾದ ವಿಶ್ವನಾಥ್ ರವರು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಆಭಾ ಕಾರ್ಡ್ ನ ಬಗ್ಗೆ ಮಾಹಿತಿ ನೀಡಿದರು.

Leave a Reply

You May Have Missed

error: Content is protected !!