ಉಜಿರೆ ರಬ್ಬರ್ ಸೊಸೈಟಿ: ರಬ್ಬರ್ ಬೀಜ ಖರೀದಿಗೆ ಕ್ರಮ

ಉಜಿರೆ ರಬ್ಬರ್ ಸೊಸೈಟಿ: ರಬ್ಬರ್ ಬೀಜ ಖರೀದಿಗೆ ಕ್ರಮ

ಉಜಿರೆ:ರಬ್ಬರ್ ಕೃಷಿಗೆ ಹೆಚ್ಚಿನ ಉತ್ತೇಜನ ಹಾಗೂ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉಜಿರೆ ರಬ್ಬರ್ ಸೊಸೈಟಿ ರಬ್ಬರ್ ಬೀಜಗಳನ್ನು ಖರೀದಿ ಮಾಡಲು ನಿರ್ಣಯಿಸಿದೆ.

ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕವಾಗಿ ಕೆಜಿ ಒಂದರ ರೂ.23ರಂತೆ ಖರೀದಿ ಮಾಡುವುದಾಗಿ ಸಂಘದ ಸಿಇಒ ರಾಜು ಶೆಟ್ಟಿ ತಿಳಿಸಿದ್ದಾರೆ.
ಉತ್ತಮ ದರ್ಜೆಯ ರಬ್ಬರ್ ಬೀಜಗಳ ಖರೀದಿಗೆ ಆದ್ಯತೆ ಇದ್ದು ಸಂಘದ ಶಾಖೆಗಳಲ್ಲಿ ಕೂಡ ಖರೀದಿ ಪ್ರಕ್ರಿಯೆ ನಡೆಯಲಿದೆ.

Leave a Reply

You May Have Missed

error: Content is protected !!