ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ‌ ಮಹಾವಿದ್ಯಾಲಯದ ಎನ್. ಎಸ್.ಎಸ್. ವಿದ್ಯಾರ್ಥಿಗಳಿಂದ ಮತಗಟ್ಟೆ ಸ್ವಚ್ಚತಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ‌ ಮಹಾವಿದ್ಯಾಲಯದ ಎನ್. ಎಸ್.ಎಸ್. ವಿದ್ಯಾರ್ಥಿಗಳಿಂದ ಮತಗಟ್ಟೆ ಸ್ವಚ್ಚತಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ‌ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ನೇತ್ರತ್ವದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣಾ ಪೂರ್ವ ಮತಗಟ್ಟೆಗಳ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಐನೆಕಿದು, ಮಾವಿನಕಟ್ಟೆ, ಕೇನ್ಯ ಮತ್ತು ಸುಂಕದಕಟ್ಟೆ ಮತಗಟ್ಟೆಗಳ ಸ್ವಚ್ಚತೆಯನ್ನು ಮಾಡಲಾಯಿತು.

ಈ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಆರತಿ ಕೆ., ಶ್ರೀಮತಿ ನಮಿತಾ ಎಂ.ಎ., ಮತ್ತು ಕುಮಾರ್ ಶೇಣಿ ಮಾರ್ಗದರ್ಶನ ಮಾಡಿದರು.

Leave a Reply

You May Have Missed

error: Content is protected !!