ಕೊಕ್ಕಡ : ಕಾಡಾನೆಗಳ ಸಂಚಾರ; ಭಯಬೀತರಾದ ಸಾರ್ವಜನಿಕರು

ಕೊಕ್ಕಡ : ಕಾಡಾನೆಗಳ ಸಂಚಾರ; ಭಯಬೀತರಾದ ಸಾರ್ವಜನಿಕರು

ಕೊಕ್ಕಡ: ಕಳೆದ ಕೆಲವು ದಿನಗಳಿಂದ ಪಟ್ಲಡ್ಕ, ಕಾಪಿನಬಾಗಿಲು, ಕುಂಡಡ್ಕ ಪರಿಸದಲ್ಲಿ ರಾತ್ರಿ ವೇಳೆ ಕೃಷಿ ತೋಟಗಳಿಗೆ ದಾಳಿ ಮಾಡುತ್ತಿದ್ದ ಕಾಡಾನೆಯು, ಇಂದು ಬೆಳಗಿನಿಂದಲೇ ಮಾಯಿಲಕೋಟೆ ಪರಿಸರದಲ್ಲಿ ಸಂಚರಿಸುತ್ತಿವೆ.

ಮೂರು ಕಾಡಾನೆಗಳು ಇವೆ ಎಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ. ಸಾರ್ವಜನಿಕರು ಸಂಚರಿಸಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ.
ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಾ, ಈ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮಾಹಿತಿಯನ್ನು ನೀಡುತ್ತಿದ್ದಾರೆ.

Previous post

ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ “ಜೋರ್ಜಿಯನ್ ಎಕ್ಸಲೆಂಟ್ ಅವಾರ್ಡ್-2023” ಪಡೆದ ಶ್ರೀಮತಿ ಮರಿಯಮ್ಮ.ಎಂ.ಪಿ

Next post

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಚಿತ್ರದುರ್ಗ ಜಿಲ್ಲೆ ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ

Leave a Reply

You May Have Missed

error: Content is protected !!