ಉಜಿರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ತಮ್ಮಯ್ಯ ನಿಧನ

ಉಜಿರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ತಮ್ಮಯ್ಯ ನಿಧನ

ಉಜಿರೆ: ಈ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ತಮ್ಮಯ್ಯ ಎಂಬ ವ್ಯಕ್ತಿಯ ಶವ ಇದೀಗ ಸ್ವಲ್ಪ ಹೊತ್ತಿಗೆ ಮೊದಲು ಉಜಿರೆಯ ಟೆಲಿಫೋನ್ ಎಕ್ಸ್ ಚೇಂಜ್ ಸಮೀಪ ಪತ್ತೆಯಾಗಿದೆ.‍

ಎರಡು ವರ್ಷಗಳಿಂದ ಉಜಿರೆ ಆಸುಪಾಸು ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಹೆಸರು ತಮ್ಮಯ್ಯ ಊರು ಕುಶಾಲನಗರ ಎಂದು ಹೇಳುತ್ತಿದ್ದ ಈತ.
ಮೃತ ವ್ಯಕ್ತಿಯ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಬಂಧಿಕರ ಪತ್ತೆ ಬಗ್ಗೆ ಪೊಲೀಸರ ಜತೆ ಉಜಿರೆಯ ನಾಗರಿಕರು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಹೇಳಲಾಗಿದೆ

Leave a Reply

You May Have Missed

error: Content is protected !!